Monday, September 21, 2026
spot_imgspot_img
spot_imgspot_img

ಸಂಗಮ ಯುವಕ ಮಂಡಲ (ರಿ) ಪಡಿಬಾಗಿಲು ಅಳಿಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ

- Advertisement -
- Advertisement -

ಅಧ್ಯಕ್ಷರಾಗಿ ಸಂದೇಶ್ ಅಳಿಕೆ, ಕಾರ್ಯದರ್ಶಿಯಾಗಿ ತಿರುಮಲೇಶ್ವರ ಭೀಮಾವರ ಆಯ್ಕೆ

ಸಂಗಮ ಯುವಕ ಮಂಡಲ (ರಿ) ಪಡಿಬಾಗಿಲು,ಅಳಿಕೆ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಈ ಯುವಕ ಮಂಡಲದಲ್ಲಿ ಪ್ರತೀ ವರ್ಷವೂ ಕೂಡ ಪದಾಧಿಕಾರಿಗಳ ಬದಲಾವಣೆ ನಡೆಸಲಾಗುತ್ತಿದೆ. ಈ ಬಾರಿಯೂ ಕೂಡ ಎರಡನೇ ಬಾರಿಗೆ ಅಧ್ಯಕ್ಷರಾಗಿ ಸಂದೇಶ್ ಅಳಿಕೆ ಬಹುಮತಗಳಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಕಾರ್ಯದರ್ಶಿಗಳಾಗಿ ತಿರುಮಲೇಶ್ವರ ಭೀಮಾವರ, ಕೋಶಾಧಿಕಾರಿಯಾಗಿ ಗೋಪಾಲ್ ನಾಯ್ಕ್ ಭೀಮಾವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಎಲ್ಲಾ ಸದಸ್ಯರು,ಹಾಗೂ ಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!