Friday, October 16, 2026
spot_imgspot_img
spot_imgspot_img

ಪವಿತ್ರ ನಿಶಿತ್ ಗಾಯನದ, ಮನೀಶ್ ಕುತ್ತಾರ್ ಸಾಹಿತ್ಯದ “ಕಟೀಲ ಕಣ್ಮಣಿ ” ಅಮ್ಮ ಭ್ರಾಮರಿ ಭಕ್ತಿಗೀತೆ ಬಿಡುಗಡೆ

- Advertisement -
- Advertisement -

ಮಂಗಳೂರು: ಕರೆನಾಡ ಕಮ್ಮೆನ ಯೂಟ್ಯೂಬ್ ಚಾನೆಲ್ ಅರ್ಪಿಸುವ ಕಟೀಲ ಕಣ್ಮಣಿ ಅಮ್ಮ ಭ್ರಾಮರಿ ಕನ್ನಡ ಭಕ್ತಿ ಗೀತೆ ಬಿಡುಗಡೆಗೊಂಡಿದೆ.

ಡಾ.ಅಣ್ಣಯ್ಯ ಕುಲಾಲ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ರಿ ಮಂಗಳೂರು, ಸುರೇಶ್ ಆಚಾರ್ಯ ನಿರ್ಮಾಣದ ಮನೀಶ್ ಕುತ್ತಾರ್ ಸಾಹಿತ್ಯದ ಈ ಗೀತೆಗೆ ಪವಿತ್ರ ನಿಶಿತ್ ಧ್ವನಿಯಾಗಿದ್ದಾರೆ. ಅಲ್ಲದೆ ಚಿರಾಯು ಎನ್. ಕೋಟ್ಯಾನ್ ಮತ್ತು ಚಿರಸ್ವಿ. ಟಿ ಸಹ ಗಾಯನ ಮಾಡಿರುತ್ತಾರೆ.

ಅರ್ಪಿತ್ ಕಣ್ಣೂರು ಛಾಯಾ ಗ್ರಹಣದಲ್ಲಿ ಮೂಡಿ ಬಂದಿರುವ ಈ ಹಾಡು ಕಟೀಲು ತಾಯಿ ದುರ್ಗಾಪರಮೇಶ್ವರಿ ದೇವಿಯನ್ನು ಕೊಂಡಾಡುವ ಭಕ್ತಿಗೀತೆಯಾಗಿದೆ. ಇದೀಗ ಈ ಹಾಡು ಕರೆನಾಡ ಕಮ್ಮೆನ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡು ಎಲ್ಲೆಡೆ ಭಕ್ತಿಯನ್ನು ಪಸರಿಸಿದೆ.

- Advertisement -

Related news

error: Content is protected !!