Wednesday, November 11, 2026
spot_imgspot_img
spot_imgspot_img

ವಿಟ್ಲ: KSRTC ದರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ SDPI ವಿಟ್ಲ ಬ್ಲಾಕ್ ಸಮಿತಿ ವತಿಯಿಂದ ಪ್ರತಿಭಟನೆ

- Advertisement -
- Advertisement -

ವಿಟ್ಲ:ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು KSRTC ಬಸ್ ದರ ಏರಿಕೆಯನ್ನು ಖಂಡಿಸಿ, ಸರ್ಕಾರಗಳ ಹಸ್ತಕ್ಷೇಪಕ್ಕೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವಿಟ್ಲ ಬ್ಲಾಕ್ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನ. 11 ಬುಧವಾರದಂದು ಸಂಜೆ 4:30 ಗಂಟೆಗೆ ವಿಟ್ಲ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದೆ.

“ಗಗನಕ್ಕೇರಿದ ಬೆಲೆ, ಜನಸಾಮಾನ್ಯರಿಗೆ ಹೊರೆ” ಎಂಬ ಘೋಷವಾಕ್ಯದಡಿ ಈ ಪ್ರತಿಭಟನೆ ನಡೆಯಲಿದೆ.

- Advertisement -

Related news

error: Content is protected !!