Sunday, November 8, 2026
spot_imgspot_img
spot_imgspot_img

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಲ್ ರೌಂಡರ್ ವಿಜಯ್‌ಶಂಕರ್!

- Advertisement -
- Advertisement -

ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ವಿಜಯ್‌ಶಂಕರ್ ಬುಧವಾರ ಚೆನ್ನೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಶಿಕ್ಷಕಿಯಾಗಿರುವ ವೈಶಾಲಿ ವಿಶ್ವೇಶ್ವರನ್ ಎಂಬುವರ ಜತೆ ಸಪ್ತಪದಿ ತುಳಿದರು. ಕೊರೊನಾ ಹಿನ್ನೆಲೆಯಲ್ಲಿ ಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು.

- Advertisement -

Related news

error: Content is protected !!