Saturday, August 1, 2026
spot_imgspot_img
spot_imgspot_img

ಕೇರಳದಲ್ಲೂ ಲಾಕ್ ಡೌನ್: ಕೊರೋನಾ ನಿಯಂತ್ರಣಕ್ಕಾಗಿ ಕಟ್ಟು ನಿಟ್ಟಿನ ಕ್ರಮ ಜಾರಿ!

- Advertisement -
- Advertisement -

ತಿರುವನಂತಪುರಂ: ಮಾರಕ ಕೊರೋನಾ ನಿಯಂತ್ರಿಸುವ ಬಗ್ಗೆ ಕೇರಳದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದ್ವಿ ಚಕ್ರ ವಾಹನದಲ್ಲಿ ಇನ್ನು ಮುಂದೆ ಒಬ್ಬರು ಮಾತ್ರ ಸಂಚರಿಸಬೇಕು ಎಂದು ಸೂಚಿಸಿದೆ.

ಕೇರಳ ವೈದ್ಯರ ಸಂಘಟನೆ ರಾಜ್ಯದಲ್ಲಿ ಲಾಕ್ ಡೌನ್ ಅಗತ್ಯ ಎಂದು ಶಿಫಾರಸು ಮಾಡಿರುವ ಬೆನ್ನ ಹಿಂದೆಯೇ ಈ ಕಠಿಣ ಕ್ರಮ ಜಾರಿಗೊಳಿಸಲಾಗಿದೆ.

- Advertisement -

Related news

error: Content is protected !!