Monday, June 22, 2026
spot_imgspot_img
spot_imgspot_img

ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಮೇ 13ರಂದು ನೂತನ “ಆಂಬ್ಯುಲೆನ್ಸ್ ಲೋಕಾರ್ಪಣೆ”

- Advertisement -
- Advertisement -


ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾದ ದಿ. ವೆಂಕಟರಮಣ ಹೊಳ್ಳ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕ ದಿ. ಶರತ್ ಮಡಿವಾಳ ಇವರ ಸ್ಮರಣಾರ್ಥವಾಗಿ ನೂತನ “ಆಂಬ್ಯುಲೆನ್ಸ್ ಲೋಕಾರ್ಪಣೆ” ಕಾರ್ಯಕ್ರಮ ಮೇ.13 ರಂದು ಬೆಳಿಗ್ಗೆ ಬಂಟ್ವಾಳ ಸೇವಾ ಭಾರತಿ(ರಿ) ಕಾರ್ಯಾಲಯ ಬಿ. ಸಿ ರೋಡ್ ನಲ್ಲಿ ನಡೆಯಲಿದೆ.

ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕಿನ ವತಿಯಿಂದ ಈಗಾಗಲೇ ಅಂಬುಲೆನ್ಸ್ ಲೋಕಾರ್ಪಣೆಗೊಂಡಿದ್ದು, ಹಿಂದೂ ಜಾಗರಣ ವೇದಿಕೆಯಿಂದ ಜಿಲ್ಲೆಗೆ ಎರಡನೇ ಆಂಬುಲೆನ್ಸ್ ಇದಾಗಿದೆ.

- Advertisement -

Related news

error: Content is protected !!