Tuesday, April 30, 2024
spot_imgspot_img
spot_imgspot_img

ವಿಟ್ಲ: ಇಂದಿನ ಕೋವಿಡ್ ಪ್ರಕರಣಗಳು!

- Advertisement -G L Acharya panikkar
- Advertisement -

ವಿಟ್ಲ: ದಕ್ಷಿಣ ಕನ್ನಡದಲ್ಲಿ ಕಳೆದ ಹತ್ತಾರು ದಿನಗಳಿಂದ ಕೊರೋನಾ ಪ್ರಕರಣಗಳು ಸಾವಿರದ ಗಡಿ ದಾಟಿವೆ. ಅಂತೆಯೇ ವಿಟ್ಲದಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಕೊರೊನಾ ಪ್ರಕರಣಗಳು.

ವಿಟ್ಲದಲ್ಲಿ ಇಂದು 4 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 88 ಆಕ್ಟಿವ್ ಕೇಸ್ ಇದೆ, ಈವರೆಗೆ ಒಟ್ಟು 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. 12 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, 76 ಸೋಂಕಿತರು ಹೋಮ್‌ಕ್ವಾರೆಂಟೈನಲ್ಲಿದ್ದರೆ, ಈವರೆಗೆ ವಿಟ್ಲ ಪರಿಸರದಲ್ಲಿ ಕೊರೊನಾಗೆ ಇಬ್ಬರೂ ಬಲಿಯಾಗಿದ್ದಾರೆ.

driving
- Advertisement -

Related news

error: Content is protected !!