Tuesday, July 21, 2026
spot_imgspot_img
spot_imgspot_img

ಸುಳ್ಯ: 117 ಮಂದಿ ಆಶಾಕಾರ್ಯಕರ್ತರಿಗೆ ಕಿಟ್ ವಿತರಣೆ

- Advertisement -
- Advertisement -

ಸುಳ್ಯ: ಲಾಕ್ ಡೌನ್ ನ ಸಂಕಷ್ಟದ ಸಮಯದಲ್ಲಿ ಆಶಾಕಾರ್ಯಕರ್ತೆಯರ ನೆರವಿಗೆ ಕಾಂಗ್ರೆಸ್ ಮುಂದಾಗಿದ್ದು ಇಂದು 117 ಮಂದಿಗೆ ಪುಡ್ ಕಿಟ್ ವಿತರಿಸಲಾಯಿತು.

ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ಮಡಿಕೇರಿ ರವರು 1,500 ರೂ ಮೌಲ್ಯದ ಕಿಟ್ ಪ್ರಾಯೋಜಿಸಿದ್ದು , ಮಾಜಿ ಸಚಿವ ಬಿ.ರಮಾನಾಥ ರೈಯವರು ಕಿಟ್ ವಿತರಣೆ ಗೆ ಚಾಲನೆ ನೀಡಿದರು.

ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಇರುವ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ , ಕಾಂಗ್ರೆಸ್ ಪ್ರಮುಖರಾದ ಡಾ.ಬಿ.ರಘು , ಧನಂಜಯ ಅಡ್ಡಂಗಾಯ, ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ ನಂದಕುಮಾರ್ ಮಡಿಕೇರಿ, ಎನ್.ಜಯಪ್ರಕಾಶ್ ರೈ, ಪಿ.ಎಸ್.ಗಂಗಾಧರ್, ಟಿ.ಎಂ.ಶಹೀದ್, ಗೀತಾ ಕೋಲ್ದಾರ್, ಎಸ್‌.ಸಂಶುದ್ದೀನ್, ಬಾಲಕೃಷ್ಣ ಭಟ್ ಕೊಡೆಂಶಿರಿ, ಶರೀಫ್ ಕಂಠಿ ಉಪಸ್ಥಿತರಿದ್ದರು

ಡೇವಿಡ್ ಧೀರಾ ಕ್ರಾಸ್ತ್ರ , ಕಳಂಜ ವಿಶ್ವನಾಥ ರೈ , ಸುರೇಶ್ ಎಂ.ಎಚ್ , ಆನಂದ ಬೆಳ್ಳಾರೆ , ಶಶಿಧರ್ ಎಂ.ಜಿ. , ಕೆ.ಗೋಕುಲ್ ದಾಸ್ , ನಂದರಾಜ ಸಂಕೇಶ , ಸಚಿನ್ ರಾಜ್ ಶೆಟ್ಟಿ ಪೆರುವಾಜೆ , ಶಾಫಿ ಕುತ್ತಿಟ್ಟಿ , ರಫೀಕ್ ಪಡು , ಶಹೀದ್ ಪಾರೆ , ಭವಾನಿಶಂಕರ್ ಕಲ್ಮಡ್ಕ , ಶಾಹುಲ್ ಹಮೀದ್ ಕುತ್ತಮೊಟ್ಟೆ , ಜಯರಾಮ್ ಭಟ್ ಬೆಟ್ಟ , ಸದಾನಂದ ಮಾವಜಿ, ಕೀರ್ತನ್ ಕೊಡಪಾಲ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಮತ್ತಿತರರಿದ್ದರು.

- Advertisement -

Related news

error: Content is protected !!