Tuesday, June 16, 2026
spot_imgspot_img
spot_imgspot_img

ಧರ್ಮಸ್ಥಳ: KSRTC ಬಸ್ ಪಾದಚಾರಿಗೆ ಡಿಕ್ಕಿ; ಕಾಲಿನ ಮೂಳೆ ಮುರಿತ

- Advertisement -
- Advertisement -

ಧರ್ಮಸ್ಥಳ: ಬೆಂಗಳೂರು ನಿವಾಸಿ ಮಹಿಳೆಯೊಬ್ಬರು ತನ್ನ ಸೊಸೆ ಹಾಗೂ ಮಕ್ಕಳ ಜೊತೆ ಧರ್ಮಸ್ಥಳ ದೇವಾಲಯದ ವಠಾರದಲ್ಲರುವ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿರುವಾಗಕೆಎಸ್‌ಆರ್‌ಟಿಸಿ ಬಸ್ಸನ್ನು ಚಾಲಕ ಏಕಾಏಕಿ ಹಿಂದಕ್ಕೆ ಚಲಾಯಿಸಿದ ಪರಿಣಾಮ ಮಹಿಳೆಯ ಕಾಲಿನ ಮೇಲೆ ಬಸ್ಸಿನ ಟಯರ್ ಹರಿದು ಮೂಳೆ ಮುರಿತ ಗೊಂಡಿದೆ.

ಗಾಯಾಳುವನ್ನು ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಸೊಸೆ ದೀಪರವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

- Advertisement -

Related news

error: Content is protected !!