Wednesday, July 22, 2026
spot_imgspot_img
spot_imgspot_img

ಗೋವಿಗೆ ಗೋಲ್‌ಗಪ್ಪಾ ತಿನಿಸಿದ ಚಾಟ್ ಅಂಗಡಿ ಮಾಲೀಕ

- Advertisement -
- Advertisement -

ದೆಹಲಿಯ ಚಾಟ್ ಅಂಗಡಿಯೊoದರ ಮಾಲೀಕರೊಬ್ಬರು ಹಸು ಹಾಗೂ ಅದರ ಕರುವಿಗೆ ಗೋಲ್‌ಗಪ್ಪಾ ತಿನ್ನಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಹಸು ಮತ್ತು ಕರು ಎರಡಕ್ಕೂ ಈತ ಒಂದರ ಮೇಲೊಂದರಂತೆ ಗೋಲ್‌ಗಪ್ಪಾ ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಸಾಮಾನ್ಯವಾಗಿ ಜನರು ತಾವು ತಿಂದು ಮಿಕ್ಕ ತಿಂಡಿಗಳನ್ನು ರಾಸುಗಳಿಗೆ ಕೊಡುತ್ತಾರೆ, ಅದೂ ನೆಲದ ಮೇಲೆ ಹಾಕುತ್ತಾರೆ. ಆದರೆ ಇಲ್ಲಿ ಈತ ಖುದ್ದು ತನ್ನ ಕೈಯಾರೆ ಗೋವು ಹಾಗೂ ಅದರ ಆಕಳಿಗೆ ತಿನಿಸುತ್ತಿದ್ದಾರೆ.

- Advertisement -

Related news

error: Content is protected !!