- Advertisement -
- Advertisement -
ವಿಟ್ಲ: ವೈದ್ಯರ ದಿನದ ಪ್ರಯುಕ್ತ ಕಂಬಳಬೆಟ್ಟುವಿನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಸೌಮ್ಯರವರಿಗೆ ಎಸ್ ಡಿಪಿಐ ಕಂಬಳಬೆಟ್ಟು ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಪಿಐ ಮುಖಂಡರಾದ ಶಾಕಿರ್ ಅಳಕೆಮಜಲು ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಸಿದ್ದೀಕ್ ಕಂಬಳಬೆಟ್ಟು ಉಪಸ್ಥಿತರಿದ್ದರು


- Advertisement -