- Advertisement -
- Advertisement -
ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ಮೇಲ್ದರ್ಜೆಗೆ ಏರಿದರಿಂದ ವಿಟ್ಲ ಠಾಣೆಗೆ ಪೊಲೀಸ್ ಇನ್ಸ್ಪೆಕ್ಟರ್ ನೇಮಕಗೊಂಡಿದ್ದಾರೆ. ಠಾಣೆಗೆ ಇನ್ಸ್ಪೆಕ್ಟರ್ ಆಗಿ ನಾಗರಾಜ್ ಹೆಚ್ ಇ ನೇಮಕಗೊಂಡಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನೂತನವಾಗಿ ಬಂದ ಪೊಲೀಸ್ ಅಧಿಕಾರಿಯನ್ನು ಲಯನ್ಸ್ ಕ್ಲಬ್ನ ಸದಸ್ಯರು ಸ್ವಾಗತಿಸಿ ಗೌರವಿಸಿದರು.
ಇನ್ಸ್ಪೆಕ್ಟರ್ ನಾಗರಾಜು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ಡಾ. ಗೀತಾ ಪ್ರಕಾಶ್, ಮಂಜೇಶ್ ಭಟ್, ಪ್ರಭಾಕರ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಪ್ರಭಾಕರ್ ಆಚಾರ್ಯ, ಸುದೇಶ್ ಭಂಡಾರಿ, ಮನೋಜ್ ರೈ, ಸಂತೋಷ್ ಶೆಟ್ಟಿ, ರವಿಶಂಕರ್, ಮುರಳಿಪ್ರಸಾದ್, ಮೋನಪ್ಪ ಗೌಡ, ಲೂಯಿಸ್ ಮಾಸ್ಕರೇನಸ್, ಗಂಗಾಧರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
- Advertisement -