Wednesday, May 1, 2024
spot_imgspot_img
spot_imgspot_img

ವಿಟ್ಲ: ಟ್ರೋಲ್ ಮೇಕಿಂಗ್ ಸ್ಫರ್ಧೆಯ ಫಲಿತಾಂಶ

- Advertisement -G L Acharya panikkar
- Advertisement -

ವಿ.ಟಿವಿ ವಿ ಮೀಡಿಯಾ ನೆಟ್‌ವರ್ಕ್ ಅರ್ಪಿಸಿದ “ಟ್ರೋಲ್ ಡಿಂಗ್ ಡಾಂಗ್” ಟ್ರೋಲ್ ಮೇಕಿಂಗ್ ಕಾಂಪಿಟೇಶನ್ ಹಮ್ಮಿಕೊಂಡಿತ್ತು. ಸಾಮಾಜಿಕ ಜಾಲತಾಣ ಬ್ಯಾನ್ ಎಂಬ ವಿಷಯವನ್ನು ಆಧರಿಸಿ ಟ್ರೋಲ್ ವಿಡಿಯೋ ಮಾಡಲು ಸೂಚಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸಂದೀಪ್, ದೀಪಕ್, ಶಿಶಾಂತ್, ರವಿ ಅವರ ತಂಡ ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ಪ್ರದ್ಯಮ್ನ, ಶರಣ್, ಶ್ರೇಯಸ್ ಅವರ ತಂಡ ಪಡೆದುಕೊಂಡರೆ ತೃತೀಯ ಸ್ಥಾನವನ್ನು ಟೀಮ್ ಬಿ ಕಾಮಿಡಿ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಅಭಿನಂದನೆಗಳು.

driving
- Advertisement -

Related news

error: Content is protected !!