Tuesday, April 30, 2024
spot_imgspot_img
spot_imgspot_img

ಮೋಕೆ ಮಾಯೆ ತುಳು ಆಲ್ಬಮ್ ಸಾಂಗ್ ಬಿಡುಗಡೆ

- Advertisement -G L Acharya panikkar
- Advertisement -

ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ, ವಿಶಿಷ್ಟ ಕಥಾ ಹಂದರವನ್ನೊಳಗೊಂಡ ಈ ಪ್ರೇಮ ಕಥೆ ಮೋಕೆ ಮಾಯೆ ಎಂಬ ತುಳು ಆಲ್ಬಮ್ ಸಾಂಗ್ ಬಿಡುಗಡೆಗೊಂಡಿದೆ.

ತತ್ವಮಸಿ ನಿರ್ಮಾಣದಲ್ಲಿ ಎಸ್ ಜೆವಿ ಕ್ರಿಯೇಷನ್ಸ್ ಪ್ರಸ್ತುತ ಪಡಿಸುವ ಧನು ಸೆರ್ಕಳ ಇವರ ಕಥೆ , ಸಾಹಿತ್ಯ ಮತ್ತು ಧ್ವನಿ ನೀಡಿರುವ ರೋಲ್ವಿ ಇವರ ನಿರ್ದೇಶನದ ಆರ್ ಜೆ ತ್ರಿಶೂಲ್ ಹಾಗೂ ಮೌನ ಗುಡ್ಡೆಮನೆ ಅಭಿನಯಿಸಿದ್ದಾರೆ.

ಜನರ ಮೆಚ್ಚುಗೆಯನ್ನು ಪಡೆದ ಮೋಕೆ ಮಾಯೆ ಎಂಬ ತುಳು ಆಲ್ಬಮ್ ಸಾಂಗ್ ಎಸ್ ಜೆವಿ ಕ್ರಿಯೇಶನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

- Advertisement -

Related news

error: Content is protected !!