- Advertisement -
- Advertisement -


ವಿಟ್ಲ: ಹಿಂದು ಜಾಗರಣ ವೇದಿಕೆ, ಪುತ್ತೂರು ಜಿಲ್ಲೆ ವಿಟ್ಲ ತಾಲೂಕು ಇದರ ವತಿಯಿಂದ
ಏಕ ಕಾಲದಲ್ಲಿ ತಾಲೂಕು ಕೇಂದ್ರದ ಎಲ್ಲಾ ತಹಶಿಲ್ದಾರರ ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಾಳೆ ಆ.17 ರಂದು ಬೆಳಿಗ್ಗೆ 11 ಗಂಟೆಗೆ ಬಿಸಿರೋಡು ತಾಲೂಕು ಕಚೇರಿ ಎದುರುಗಡೆ ನಡೆಯಲಿದೆ.
ವಿಟ್ಲ ತಾಲೂಕು ಹಿಂದು ಜಾಗರಣ ವೇದಿಕೆಯು ಎಲ್ಲಾ ಕಾರ್ಯಕರ್ತರು ಈ ಪ್ರತಿಭಟನಾ ಸಭೆಯಲ್ಲಿ ಸೇರಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




- Advertisement -








