- Advertisement -
- Advertisement -
ವಿಟ್ಲ : ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲಾ ಉಪಕೇಂದ್ರಗಳಲ್ಲಿ ದಿನಾಂಕ 17-09-2021ರಂದು ಕೋವಿಡ್ ವ್ಯಾಕ್ಸಿನೇಶನ್ ಮಹಾಮೇಳ ನಡೆಯಲಿದೆ.
18ವರ್ಷ ಮೇಲ್ಪಟ್ಟ ಎಲ್ಲರೂ ಪ್ರಥಮ ಡೋಸ್ ಆಗದ ಹಾಗೂ ಪ್ರಥಮ ಡೋಸ್ ಹಾಕಿಸಿ 84 ದಿವಸವಾಗಿರುವ ಎಲ್ಲಾ ನಾಗರಿಕರು ಲಸಿಕೆ ಪಡೆದುಕೊಂಡು ಸಹಕರಿಸಬೇಕಾಗಿ ಈ ಮೂಲಕ ತಿಳಿಸಲಾಗಿದೆ.
- Advertisement -