Friday, September 25, 2026
spot_imgspot_img
spot_imgspot_img

ವಿಟ್ಲ ಅಂಚೆ ಕಚೇರಿಯಲ್ಲಿ 50 ಲಕ್ಷ ಪ್ರೀಮಿಯಂ ಸಂಗ್ರಹ ಸಂಭ್ರಮಾಚರಣೆ

- Advertisement -
- Advertisement -

ವಿಟ್ಲ: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಉಪ ಅಂಚೆ ಕಚೇರಿ ವಿಟ್ಲ ಇಲಾಖೆ ನೀಡಿದ ವ್ಯವಹಾರ ದ ಗುರಿಯನ್ನು ಅತೀ ಕಡಿಮೆ ಅವಧಿಯಲ್ಲಿ ಪೂರೈಸಿ ಅಂಚೆ ಜೀವ ವಿಮೆಯ ಮೂಲಕ 50ಲಕ್ಷ ಕಿಂತ ಹೆಚ್ಚಿನ ಪ್ರೀಮಿಯಂ ಸಂಗ್ರಹಿಸಿ ದ ಸಂಭ್ರಮಾಚಾರಣೆ ಯನ್ನು ಸೆ.24 ರಂದು ವಿಟ್ಲ ಅಂಚೆ ಕಚೇರಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ವಿಭಾಗ ದ ಅಂಚೆ ಅಧೀಕ್ಷಕರಾದ ರವೀಂದ್ರ ನಾಯ್ಕ್ ತಮ್ಮ ಗುರಿ ಸಾಧಿಸಿದವರನ್ನು ಅಭಿನಂದಿಸಿದರು ಪುತ್ತೂರು ಉಪ ವಿಭಾಗ ದ ಸಹಾಯಕ ಅಂಚೆ ಅಧೀಕ್ಷಕರಾದ ನಾಗರಾಜ್ ಉಪಸ್ಥಿತರಿದ್ದರು ವಿಟ್ಲ ಉಪ ಅಂಚೆ ಪಾಲಕರಾದ ಶ್ರೀಮತಿ ಶಿವಕುಮಾರಿ ಹಾಗೂ ಚಿದಾನಂದ ಪೂಜಾರಿ ವ್ಯವಹಾರ ಗುರಿ ಸಾಧನೆ ಗೆ ಬೇಕಾದ ಮಾಹಿತಿ ನೀಡಿದರು. ಹರೀಶ್ ಕೆ ಕಾರ್ಯಕ್ರಮ ನಿರೂಪಿಸಿದರು.ಹರೀಶ್ ಎಂ ಎಸ್.ವಂದಿಸಿದರು.

- Advertisement -

Related news

error: Content is protected !!