Thursday, July 23, 2026
spot_imgspot_img
spot_imgspot_img

ಅಳಕೆಮಜಲು: ಶ್ರೀ ಶಾರದಾಂಭ ಭಜನಾ‌ ಮಂಡಳಿಯ ನೂತನ ಮಹಿಳಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -
driving

ವಿಟ್ಲ: ಶ್ರೀ ಶಾರದಾಂಭ ಭಜನಾ‌ ಮಂಡಳಿ ಅಳಕೆಮಜಲು ಇದರ ನೂತನ ಮಹಿಳಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಇದರ ನೂತನ ಅಧ್ಯಕ್ಷರಾಗಿ ಸುಗಂಧಿನಿ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಶ್ವೇತಾ ಕೆಮನಾಜೆ, ಕಾರ್ಯದರ್ಶಿಯಾಗಿ ವನಿತಾ ಜೇಡರಕೋಡಿ, ಜೊತೆ‌ ಕಾರ್ಯದರ್ಶಿಯಾಗಿ ಚಂದ್ರಾವತಿ ಪುಂಡಿಕಾಯಿ, ಕೋಶಾಧಿಕಾರಿಯಾಗಿ ಮೋಹಿನಿ ಪೆಲತ್ತಿಂಜ ಇವರು ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!