- Advertisement -
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 35 ವಿಶೇಷ ಬೆಳೆ ತಳಿಗಳನ್ನ ದೇಶಕ್ಕೆ ಸಮರ್ಪಣೆ ಮಾಡಿದರು. ಈ 35 ಹೊಸ ತರಕಾರಿ ಬೆಳೆಗಳ ತಳಿಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಭಿವೃದ್ಧಿಪಡಿಸಿದೆ. ಈ ತಳಿಗಳು ಹವಾಮಾನಗಳ ವೈಪರಿತ್ಯಗಳನ್ನ ಮೆಟ್ಟಿ ನಿಲ್ಲುವ ಮತ್ತು ಉತ್ತಮವಾದ ಪೋಷ್ಟಿಕಾಂಶಗಳನ್ನ ಒದಗಿಸುವ ವಿಶೇಷ ಶಕ್ತಿಯನ್ನ ಹೊಂದಿವೆ.

ಯಾವೆಲ್ಲ ತಳಿಗಳು ಲೋಕಾರ್ಪಣೆ..?
ಬರಗಾಲದ ಸಹಿಷ್ಣು ಮಾದರಿಯ ಕಡಲೆ
ಬೀಜ ನಿರೋಧಕ ಗುಣವುಳ್ಳ ತೊಗರಿ
ತ್ವರಿತವಾಗಿ ಫಸಲು ನೀಡುವ ಸೋಯಾಬೀನ್
ರೋಗನಿರೋಧಕ ಸಾಮರ್ಥ್ಯದ ಭತ್ತ
ಜೈವಿಕ ಬಲವರ್ಧಿತ ಗೋಧಿ
ಜೋಳ
ಮೆಕ್ಕೆಜೋಳ
ತೋಗರಿ
ರಾಗಿ
ನವಣೆ
ಅಕ್ಕಿ
ಹುರುಳಿ
ವೈಲ್ಟ್ (wilt)
Mosaic resistant pigeonpea maize
ಕಡಲೆ
ವಿಂಗ್ಡ್ ಬೀನ್ (winged bean)
ಫಾಬಾ ಬೀನ್ (faba bean)
ಸಾಸಿವೆ 33
ಹೈಬ್ರಿಡ್ ಆರ್ಸಿಎಚ್ 1
ಸೋಯಾಬೀನ್
ಬೇಬಿ ಕಾರ್ನ್



- Advertisement -








