Wednesday, June 24, 2026
spot_imgspot_img
spot_imgspot_img

ಬಂಟ್ವಾಳ: ಕರೋಪಾಡಿ ಪರಿಸರದಲ್ಲಿ ತ್ಯಾಜಗಳ ಎಸೆಯುವಿಕೆ; ರೋಗ ಹರಡುವ ಭೀತಿಯಲ್ಲಿ ಸ್ಥಳೀಯರು

- Advertisement -
- Advertisement -

ಬಂಟ್ವಾಳ: ಕರೋಪಾಡಿ ಗ್ರಾಮ ಚೆಲ್ಲಂಗಾರ್ ಪರಿಸರದಲ್ಲಿ ಕೇರಳದಿಂದ ತಂದು ತ್ಯಾಜಗಳನ್ನು ಮಾರ್ಗದ ಬದಿಯಲ್ಲಿ ಮತ್ತು ಕುಡಿಯುವ ನೀರು ಹೋಗುವ ಜಾಗದಲ್ಲಿ ಎಸೆದು ಹೋಗಿರುತ್ತಾರೆ. ಇದರಿಂದ ಇಲ್ಲಿನ ಪರಿಸರದ ಜನರಿಗೆ ರೋಗದ ಆತಂಕ ಕಾಡಿದೆ.

ಅಲ್ಲದೆ ಮಾರ್ಗದ ಬದಿಯಲ್ಲಿ ಬಸ್ ಗೆ ನಿಲ್ಲುವ ಜನರಿಗೆ ತುಂಬಾ ತೊಂದರೆ ಉಂಟಾಗಿದೆ. ಇದರ ಬಗ್ಗೆ ಈ ಮೊದಲೇ ಕರೋಪಾಡಿ ಪಂಚಾಯತ್ ಅಧಿಕಾರಿಗಳಿಗೆ ಮತ್ತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ವನ್ನು ಕೈಗೊಳ್ಳಬೇಕೆಂದು ಚೆಲ್ಲoಗಾರು ಪರಿಸದ ಸ್ಥಳೀಯರು ಆಗ್ರಹಿಸಿದ್ದಾರೆ.

driving
- Advertisement -

Related news

error: Content is protected !!