Friday, July 4, 2025
spot_imgspot_img
spot_imgspot_img

ನೌಕಾಪಡೆಗೆ ಸೇರ್ಪಡೆಗೊಂಡ ಮೊದಲ ಕ್ಷಿಪಣಿ ವಿಧ್ವಂಸಕ ಪಿ 15ಬಿ

- Advertisement -
- Advertisement -

ಮುಂಬೈ: ಮೊರ್ಮುಗೋ ಡಾಕ್ ಶಿಪ್ ಉತ್ಪಾದಕ ಸಂಸ್ಥೆಯಿಂದ ಭಾರತೀಯ ನೌಕಾಪಡೆಯು ಮೊದಲ ಪಿ15ಬಿ ಮಾರ್ಗದರ್ಶಿ-ಕ್ಷಿಪಣಿ ವಿಧ್ವಸಕವನ್ನು ಪಡೆದುಕೊಂಡಿದೆ.

ಕೇಂದ್ರ ಸರ್ಕಾರ ಹಾಗೂ ನೌಕಾಪಡೆಯು ಸ್ಥಳೀಯವಾಗಿ ಯುದ್ಧನೌಕೆಗಳ ನಿರ್ಮಾಣ ಕಾರ್ಯಕ್ರಮಗಳಿಗೆ ನೀಡಿದ ಪ್ರೇರಣೆಯ ಇನ್ನೊಂದು ಪುರಾವೆ ಎಂದು ನೌಕಾಪಡೆ ಹೇಳಿದೆ.

ಭಾರತೀಯ ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಕ್ಷಿಪಣಿ ವಿಧ್ವಂಸಕ ಹೆಚ್ಚಿಸಿದ್ದು, ಆತ್ಮನಿರ್ಭರ್‌ ಭಾರತ್‌ಗಾಗಿ ನಮ್ಮ ಅನ್ವೇಷಣೆಯ ಪ್ರಮುಖ ಪ್ರಗತಿಯಾಗಿದೆ ಎಂದು ತಿಳಿಸಿದೆ.

ಕ್ಷಿಪಣಿ ವಿಧ್ವಂಸಕ ವಿಶಾಖಪಟ್ಟಣಂ ಹೆಸರಿನ ಶಿಪ್‌‌‌ ತನ್ನ ಡೆಕ್‌ನಿಂದ ವಿಮಾನ ವಿರೋಧಿ ಕ್ಷಿಪಣಿಗಳನ್ನು ಉಡಾವಣೆ ಮಾಡುವಂತಹ ಸಾಮರ್ಥ್ಯ ಹೊಂದಿದೆ.

- Advertisement -

Related news

error: Content is protected !!