Wednesday, June 24, 2026
spot_imgspot_img
spot_imgspot_img

ವಿಟ್ಲ: ಕ್ರಿಕೆಟ್ ಆಟಗಾರ ಹಾಗೂ ತೀರ್ಪುಗಾರ ರಜನೀಶ್ ವಿಟ್ಲ ನಿಧನ.!

- Advertisement -
- Advertisement -

vtv vitla

ವಿಟ್ಲ: ಕ್ರಿಕೆಟ್ ಆಟಗಾರ ಹಾಗೂ ತೀರ್ಪುಗಾರರಾಗಿದ್ದ ವಿಟ್ಲ ರಥಗಡ್ಡೆಯ ಸಮೀಪದ ನಿವಾಸಿ ರಜನೀಶ್ (39 ವ.)ರವರು ಅನಾರೋಗ್ಯದಿಂದಾಗಿ ಡಿ.5 ರಂದು ನಿಧನರಾದರು. ಖ್ಯಾತ ಕ್ರೀಡಾಪಟು ಆಗಿದ್ದ ರಜನೀಶ್ ರವರು ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಖೋಖೋ ಆಟಗಾರರಾಗಿದ್ದರು. ಉತ್ತಮ ಕ್ರಿಕೆಟ್ ಆಟಗಾರರಾದ ರಜನೀಶ್ ರವರು ಇತ್ತೀಚಿನ ಕೆಲ ವರ್ಷಗಳಿಂದ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದರು.

ವಿಜಿಸಿ ವಿಟ್ಲ ಕ್ರಿಕೆಟ್ ತಂಡದ ಪ್ರಧಾನ ಆಟಗಾರರಾಗಿದ್ದು, ಅನೇಕ ವರ್ಷಗಳ ಕಾಲ ಮಂಗಳೂರಿನ ಉರ್ವ ಫ್ರೆಂಡ್ಸ್ ಇದರ ಆರಂಭಿಕ ಬ್ಯಾಟ್ಸ್‌ಮನ್ ఆగి ಕಾರ್ಯನಿರ್ವಹಿಸಿದರು.

vtv vitla
vtv vitla

- Advertisement -

Related news

error: Content is protected !!