Saturday, June 28, 2025
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ: ವಾರ್ಡ್ 7 ರಲ್ಲಿ ಬಿಜೆಪಿ ಅಭ್ಯರ್ಥಿ ರವಿಪ್ರಕಾಶ್ ಗೆಲುವು

- Advertisement -
- Advertisement -
vtv vitla
vtv vitla
suvarna gold

ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಪೈಪೋಟಿ ಕಣಗಳಲ್ಲಿ ಒಂದಾಗಿರುವ ವಾರ್ಡ್ ನಂಬರ್ 7 ರಲ್ಲಿ ಬಿಜೆಪಿ ಬಹುಮತಗಳಿಂದ ಗೆಲುವು ತನ್ನದಾಗಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿ ರವಿ ಪ್ರಕಾಶ್ ಎಸ್ ಬಹುಮತಗಳಿಂದ ಜಯ ಸಾಧಿಸಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಖತ್ ಪೈಪೋಟಿ ಇತ್ತು. ಬಿಜೆಪಿ ಅಭ್ಯರ್ಥಿ ರವಿಪ್ರಕಾಶ್ ಎನ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಿವಪ್ರಸಾದ್ ಬಿರುಸಿನ ಪ್ರಚಾರ ನಡೆಸಿದ್ದರು. ಮತದಾನ ಬಾಂಧವರು ಬಿಜೆಪಿಗೆ ಮಣೆಹಾಕಿದ್ದಾರೆ. ಈ ಮೂಲಕ ರವಿಪ್ರಕಾಶ್ ಗೆಲುವು ಸಾಧಿಸಿದ್ದಾರೆ. ಈ ವಾರ್ಡ್’ನಲ್ಲಿ 97.94% ದಷ್ಟು ಮತದಾನ ನಡೆದಿತ್ತು.

- Advertisement -

Related news

error: Content is protected !!