Thursday, August 6, 2026
spot_imgspot_img
spot_imgspot_img

ವಿಟ್ಲ: “ಸಿಮಗುಡ್ಡೆದ ಅರಸು” ಭಕ್ತಿಗೀತೆ ಬಿಡುಗಡೆ

- Advertisement -
- Advertisement -

ವಿಟ್ಲ: ಸಿಮಗುಡ್ಡೆದ ಅರಸು ಎಂಬ ಭಕ್ತಿಗೀತೆನ್ನು ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರು ಬಿಡುಗಡೆ ಗೊಳಿಸಿದರು. ಅವರು ಮಾತನಾಡಿ .ಭಕ್ತಿಗೀತೆ ಬಿಡುಗಡೆಯಾಗುವಲ್ಲಿ ಇದಕ್ಕೆ ಶ್ರಮಿಸಿದ,ಗಾಯಕಿ ತನುಷ ಕುಂದರ್ ಬ್ರಹ್ಮವರ ,ಸಾಹಿತ್ಯ ಬರೆದ ದಿನೇಶ್ ಕೂಡವೂರು , ದಯಾ ಕ್ರಿಯೇಷನ್ ನ ಸ್ಥಾಪಕರದ ದಯಾನಂದ್ ಅಮೀನ್ ಬಾಯಾರು, ಸಹಕರಿಸಿದ ಎಲ್ಲರಿಗೂ ಕ್ಷೇತ್ರದ ಪರವಾಗಿ ಅಭಿನಂದನೆಗಳು.

ಇನ್ನು ಮುಂದೆಯೂ ಕಲಾಮಾತೆ ಯ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆರ್ ಕೆ ಕಲಾ ಸಂಸ್ಥೆಗಳ ನಿರ್ದೇಶಕರದ ರಾಜೇಶ್ ವಿಟ್ಲ ಪಾಶ್ವನಾಥ ನೆಲ್ಯಾಡಿ. ಜಯರಾಮ ಬಲ್ಲಾಳ್ .ದಯಾನಂದ ಅಮೀನ್ ಬಾಯಾರು. ಗಾಯಕಿ ತನುಷ ಕುಂದರ್ ಬ್ರಹ್ಮವರ.ಶಾಮ್ ಮಮತಾ ಎಸ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!