- Advertisement -
- Advertisement -


ಶ್ರೀ ಶಾರದಾಂಬ ವಿಶ್ವಸ್ಥ ಮಂಡಳಿ ಅಶೋಕನಗರ (ರಿ) ಅಳಕೆಮಜಲು ವತಿಯಿಂದ ಶ್ರೀ ಶಾರದಾಂಬ ಭಜನಾ ಮಂದಿರ ಅಶೋಕ ನಗರದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಸೇವೆ ನಡೆಯುತ್ತಿದೆ.



ಬೆಳಿಗ್ಗೆ6 ಗಂಟೆಯಿಂದ ಪ್ರಾರಂಭವಾದ ಈ ಕುಣಿತ ಭಜನೆಯು ಸಂಜೆ 6 ವರೆಗೆ ನಡೆಯಲಿದೆ. ಈ ಭಜನೆಯಲ್ಲಿ 13 ತಂಡಗಳು ಭಾಗಿಯಾಗಲಿದೆ.


- Advertisement -