
ಕಲ್ಲಡ್ಕ ವಲಯ ಬಂಟರ ಸಂಘದ ವೀರ ಕಂಬ ಗ್ರಾಮದ ವಾರ್ಷಿಕ ಮಹಾಸಭೆ. ಕಲ್ಲಡ್ಕ ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ರೈ ಹಾಗೂ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಲ್ತ ಮಜಲ್ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಂಜನ್ತಿಮರ್ ಹಾಗೂ ಯುವ ಬಂಟರ ಸಂಘದ ಅದ್ಯಕ್ಷರಾದ ಸಂತೋಷ್ ಶೆಟ್ಟಿ ಸೀನಾಜೆ ಹಾಗೂ ಮಹಿಳಾ ಸಂಘದ ಅಧ್ಯಕ್ಷರಾದ ನೀನಾ ಉದಯ ರೈ ಇವರ ಸಮ್ಮುಖದಲ್ಲಿ ನಡೆಯಿತು.

ಈ ಸಭೆಯಲ್ಲಿ ಆಟಿದ ಕೂಟದ ಬಗ್ಗೆ ಚರ್ಚಿಸಲಾಯಿತು
ಕಲ್ಲಡ್ಕ ವಲಯ ಬಂಟರ ಸಂಘದ ವೀರಕಂಬ ಗ್ರಾಮದ ಅಧ್ಯಕ್ಷರಾಗಿ ಶ್ರೀ ಸಂದೀಪ್ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಯಿತು. ಪ್ರದಾನ ಕಾರ್ಯದರ್ಶಿಯಾಗಿ ಜೀವನ್ ಶೆಟ್ಟಿ ಸೀಮ್ಲಾಜೆ ಗೌರವ ಸಲಹೆಗಾರರು ದೇವದಾಸ್ ರೈ ಮಾಡದರು ರೋಹಿತಾಶ್ವ ಭಂಗ ಮುಡಿಮರ್ ಮತ್ತು ನಾರಾಯಣ ಶೆಟ್ಟಿ ಕಲ್ಮಲೆ ಜತೆ ಕಾರ್ಯದರ್ಶಿ ರವಿರಾಜ್ ಪ್ರಸಾದ್ ಶೆಟ್ಟಿ ಕಲ್ಮಲೆ ಕೋಶಾಧಿಕಾರಿಯಾಗಿ ಮನೋರಂಜನ್ ಶೆಟ್ಟಿ, ಉಪದ್ಯಕ್ಷರಾಗಿ ಕೇಶವ ಶೆಟ್ಟಿ ಕೋಡಿ, ತಾರಾನಾಥ ಅಡಪ ನಡುವಲಚ್ಚಿಲು,

ಸಂತೋಷ್ ಶೆಟ್ಟಿ ಪೆಲತ್ತಡ್ಕ ಜಗನಾಥ್ ಶೆಟ್ಟಿ ಕಂಪದಬೈಲು ನರೇಶ್ ಶೆಟ್ಟಿ, ಹಾಗೂ ಕ್ರೀಡಾ ಕಾರ್ಯದರ್ಶಿ ಮನೋಜ್ ಶೆಟ್ಟಿ ಕಂಪದಬೈಲು, ಯುವ ಬಂಟರ ಅಧ್ಯಕ್ಷರಾಗಿ ನಿಶಾಂತ್ ಶೆಟ್ಟಿ ವೀರಕಂಬ, ಮಹಿಳಾ ಅಧ್ಯಕ್ಷ ರಾಗಿ ದೇವಿಕ ಶೆಟ್ಟಿ ಮಜಿ
ಗೌರವ ಸಲಹೆಗಾರರಾಗಿ ಬೇಬಿ ಜೆ ಆಳ್ವಾ ಕಂಪದಬೈಲು
ಉಪಾಧ್ಯಕ್ಷರಾಗಿ ಮಲ್ಲಿಕಾ ಶೆಟ್ಟಿ ನಮಿತಾ, ಜಯಶ್ರೀ ಕಂಪದಬೈಲು ಪೂಜಾ ಶೆಟ್ಟಿ ಬೆಂಜನ್ತಿಮರ್, ಕಾರ್ಯದರ್ಶಿ ಅನಿತಾ ಶೆಟ್ಟಿ ಸೀನಾಜೆ, ಜತೆ ಕಾರ್ಯದರ್ಶಿ, ಹರ್ಷಿತ ವೀರಕಂಬ ಕುಸುಮಾವತಿ ಮಜಿ , ಕೋಶಾಧಿಕಾರಿ ಪ್ರಜ್ಞಾ ಶೆಟ್ಟಿ ಕಲ್ಮಲೆ
ಯುವ ಬಂಟರ ಸಂಘ ಉಪಾಧ್ಯಕ್ಷರು ರಂಜಿತ್ ಶೆಟ್ಟಿ ಬೆಂಜನ್ತಿಮರ್, ಶರಣ್ ಶೆಟ್ಟಿ, ಕೀರ್ತೇಶ್ ಶೆಟ್ಟಿ ಅರೆಬೆಟ್ಟು, ಕಾರ್ಯದರ್ಶಿ ಆಕಾಶ್ ಶೆಟ್ಟಿ ಅರಬೆಟ್ಟು, ಜತೆ ಕಾರ್ಯದರ್ಶಿ ಯಶವಂತ್ ಶೆಟ್ಟಿ ಕಂಪದಬೈಲು, ಕ್ರೀಡಾ ಕಾರ್ಯದರ್ಶಿ ಸಂಪತ್ ಶೆಟ್ಟಿ ವೀರಕಂಬ, ಸೂರಜ್ ಶೆಟ್ಟಿ ಅರೆಬೆಟ್ಟು, ಕೃತಿಕಾ ಶೆಟ್ಟಿ ಸಿಮ್ಲಾಜೆ, ಕೋಶಾಧಿಕಾರಿ ಅಭಿಲಾಶ್ ಶೆಟ್ಟಿ ಮಾಡದಾರು ರವರನ್ನು ಆಯ್ಕೆ ಮಾಡಲಾಯಿತು.










