Wednesday, August 5, 2026
spot_imgspot_img
spot_imgspot_img

ಉಪ್ಪಿನಂಗಡಿ: ಭಾರೀ ಗಾಳಿ ಮಳೆಗೆ ಅಂಗಡಿ ಮುಗ್ಗಟ್ಟುಗಳಿಗೆ ಹಾನಿ

- Advertisement -
- Advertisement -

ಉಪ್ಪಿನಂಗಡಿ: ಇಂದು ಸುರಿದ ಭಾರೀ ಗಾಳಿ ಮಳೆಗೆ ಉಪ್ಪಿನಂಗಡಿಯಲ್ಲಿ ಬಾರೀ ಅವಾಂತರ ಸೃಷ್ಟಿಸಿದೆ. ಉಪ್ಪಿನಂಗಡಿ ಪೇಟೆಯ ಹಲವಾರು ಅಂಗಡಿ ಮುಗ್ಗಟ್ಟುಗಳಿಗೆ ಹಾನಿಯಾದ ಘಟನೆ ನಡೆದಿದೆ.

ತೀವ್ರವಾಗಿ ಸುರಿದ ಗಾಳಿ ಮಳೆಗೆ ಉಪ್ಪಿನಂಗಡಿಯ ವರ್ತಕರು ಕಂಗಾಲಾಗಿದ್ದು ಹಲವಾರು ಅಂಗಡಿಗಳ ಮೇಲ್ಮಾವಣಿ ಗಾಳಿಗೆ ಹಾರಿ ಹೋಗಿದೆ. ಬೀದಿ ಬದಿಯ ವ್ಯಾಪಾರಸ್ಥರು ಅಂತೂ ಕಂಗಾಲಾಗಿದ್ದಾರೆ.

- Advertisement -

Related news

error: Content is protected !!