Thursday, November 5, 2026
spot_imgspot_img
spot_imgspot_img

ಕೆಲಿಂಜ: ಹಿಂದೂ ಧಾರ್ಮಿಕ ಸೇವಾ ಸಮಿತಿಯ ಸಭೆ; ನೂತನ ಅದ್ಯಕ್ಷರಾಗಿ ಪದ್ಮನಾಭ ಗೌಡ ಅಡ್ಯೆಯಿ ಆಯ್ಕೆ

- Advertisement -
- Advertisement -

ವಿಟ್ಲ: ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ಸಭೆಯು ಜು.17ರಂದು ಶ್ರೀನೀಕೆತನ ಸಭಾಭವನದಲ್ಲಿ ನಡೆಯಿತು. ಸಮಿತಿಯ 2022_23 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ಅದ್ಯಕ್ಷರಾಗಿ ಪದ್ಮನಾಭ ಗೌಡ ಅಡ್ಯೆಯಿ, ಉಪಾಧ್ಯಕ್ಷರಾಗಿ ರಾಜೇಂದ್ರ ಟೈಲರ್ ನಗ್ರಿಮೂಲೆ, ಕಾರ್ಯದರ್ಶಿಯಾಗಿ ಜಯಪ್ರಸಾದ್ ಶೆಟ್ಟಿ ಕಲ್ಮಲೆ, ಜತೆ ಕಾರ್ಯದರ್ಶಿಯಾಗಿ ರಾಮಯ್ಯ ಸಂಕೋಡಿ, ಕೋಶಾಧಿಕಾರಿಯಾಗಿ ರತ್ನಾಕರ ಪೂಜಾರಿ ಮಾಡದಾರು ಇವರನ್ನು ಅಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.

- Advertisement -

Related news

error: Content is protected !!