- Advertisement -
- Advertisement -
ವಿಟ್ಲ: 75ನೇ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಶ್ರೀ ಸಾಯಿ ಟೌನ್ ಕಿಚನ್ ವಿಟ್ಲ ಇದರ ವತಿಯಿಂದ ಪೌರಾಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಯಿತು.

ಶ್ರೀ ಸಾಯಿ ಟೌನ್ ಕಿಚನ್ ನ ಮಾಲಕರಾದ ದಿವಾಕರ ಶೆಟ್ಟಿ ಯವರು ಕಲಿತ ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಗೆ ಸಿಹಿ ತಿಂಡಿ ಹಂಚಲಾಯಿತು.


- Advertisement -








