Sunday, June 29, 2025
spot_imgspot_img
spot_imgspot_img

ಕಡಬ-ನಾಪತ್ತೆಯಾಗಿದ್ದ ಅತಿಥಿ ಶಿಕ್ಷಕಿ ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆ!

- Advertisement -
- Advertisement -

ಕಡಬ:-ಕಳೆದ ಸೋಮವಾರ ಶಾಲೆಗೆಂದು ಹೋಗಿ ನಾಪತ್ತೆಯಾಗಿದ್ದ ಕಡಬದ ಪೆರಾಬೆಯ ಅತಿಥಿ ಶಿಕ್ಷಕಿ ಮದುವೆಯಾಗಿ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ.

ಶುಕ್ರವಾರ ಬೆಂಗಳೂರಿನ ಬಸವೇಶ್ವರ ನಗರದ ಕುರುಬರ ಹಳ್ಳಿಯ ಸತೀಶ ಎಂಬವರ ಜೊತೆ ಬಲ್ಯ ಶಾಲಾ ಅತಿಥಿ ಶಿಕ್ಷಕಿ  ಮಮತಾ ರವರನ್ನು ಕಡಬ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ.ಮನೆಗೆ ಬರಲು ಶಿಕ್ಷಕಿ ನಿರಾಕರಿಸಿದ್ದು ಆಕೆಯ ತಮ್ಮನ ಸಮಕ್ಷಮದಲ್ಲಿ ಹೇಳಿಕೆ ಪಡೆದುಕೊಳ್ಳಲಾಗಿದೆ.

ಮೂರು ತಿಂಗಳ ಹಿಂದೆ ಕನ್ನಡ ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಪ್ರೇಮಕ್ಕೆ ತಿರುಗಿ ಸೆ.1 ರಂದು ಇವರು ವಿವಾಹವಾಗಿರುವುದಾಗಿ ತಿಳಿದು ಬಂದಿದೆ.ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಮಾರ್ಗದರ್ಶನದಲ್ಲಿ ಹೆಡ್‌ ಕಾನ್ಸ್‌ಟೇಬಲ್ ಹರೀಶ್ ರವರು ಇವರನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ.

- Advertisement -

Related news

error: Content is protected !!