Thursday, June 25, 2026
spot_imgspot_img
spot_imgspot_img

ಒಂದೇ ತಿಂಗಳಲ್ಲಿ 8,11,000 ವಾಟ್ಸಪ್ ಖಾತೆ ಬ್ಲಾಕ್..!

- Advertisement -
- Advertisement -

ನವದೆಹಲಿ: ತ್ವರಿತ ಮೆಸೇಜಿಂಗ್ ಆಪ್ ಹಾಗೂ ಧ್ವನಿ ಕರೆ ಸೇವೆಗಳನ್ನು ಹೊಂದಿರುವ ವಾಟ್ಸ್ ಆಪ್ ನ ವಕ್ತಾರರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.

2.3 ಮಿಲಿಯನ್ ಪೈಕಿ, ಬಳಕೆದಾರರಿಂದ ಯಾವುದೇ ವರದಿ ಬರುವುದಕ್ಕೆ ಮುನ್ನವೇ ಸ್ವಯಂ ಪ್ರೇರಿತವಾಗಿ 8,11,000 ಖಾತೆಗಳನ್ನು ನಿಷೇಧಿಸಿರುವುದಾಗಿ ವಾಟ್ಸ್ ಆಪ್ ಹೇಳಿದೆ. ದುರುಪಯೋಗವನ್ನು ತಡೆಗಟ್ಟುವುದರಲ್ಲಿ ವಾಟ್ಸ್ ಆಪ್ ಮುಂಚೂಣಿಯಲ್ಲಿದೆ.

ವಾಟ್ಸ್ ಆಪ್ ನ್ನು ಬಳಕೆದಾರರಿಗೆ ಸುರಕ್ಷಿತವಾಗಿರಿಸಲು ಕಳೆದ ಹಲವು ವರ್ಷಗಳಲ್ಲಿ ನಾವು ನಿರಂತರವಾಗಿ ಕೃತಕ ಬುದ್ಧಿ ಮತ್ತೆ ಹಾಗೂ ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು ಮತ್ತು ತಜ್ಞರ ವಿಷಯದಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ವಾಟ್ಸ್ ಆಪ್ ತಿಳಿಸಿದೆ.

- Advertisement -

Related news

error: Content is protected !!