Saturday, June 28, 2025
spot_imgspot_img
spot_imgspot_img

ತುಳುನಾಡ ಜವನೆರ್ ಬೆಂಗಳೂರು:ವಿಶೇಷ ನಲಿಪು ನವಿಲೇ ನೃತ್ಯ ಸ್ಪರ್ಧೆಯ ಫಲಿತಾಂಶ.

- Advertisement -
- Advertisement -

ತುಳುನಾಡ ಜವನೆರ್ ಬೆಂಗಳೂರು ಅರ್ಪಿಸುವ…3 ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಶೇಷ ನಲಿಪು ನವಿಲೇ…. ಏಕವ್ಯಕ್ತಿ ಹಾಗೂ ತಂಡ ನೃತ್ಯ ಸ್ಪರ್ಧೆಯ ಫಲತಾಂಶ ಬೆಂಗಳೂರಿನ ವಿಜಯನಗರದ ದಲ್ಲಿ ಯಶಸ್ವಿಯಾಗಿ ನಡೆಯಿತು.

ಪ್ರತಿ ವರ್ಷ ಬೆಂಗಳೂರಿನಲ್ಲಿ ಬಹಳ ವಿಜೃಂಭಣೆಯಿಂದ ಮೊಸರು ಕುಡಿಕೆ ಆಚರಣೆ ನಡೆಸುತ್ತಿದ್ದ“ತುಳುನಾಡ್ ಜವನೆರ್ ಬೆಂಗಳೂರು” ಈ ಬಾರಿ ಕೊರೊನಾ ಸಮಸ್ಯೆಯಿಂದಾಗಿ ಕೊಂಚ ವಿಭಿನ್ನವಾಗಿ ಆಚರಿಸಿದ್ದಾರೆ.  ಅಂತರ್ಜಾಲದ ಮೂಲಕ “ನಲಿಪು ನವಿಲೆ” ಎಂಬ ನೃತ್ಯ ಸ್ಪರ್ಧೆಯನ್ನು ನಡೆಸಿದ್ದು ವಿಭಿನ್ನವಾಗಿ ಯಶಸ್ವಿಯಾಗಿದೆ.ಫಲಿತಾಂಶದ ನಿರೂಪಕರಾಗಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಅನೂಪ್ ಸಿಲೀನ್ ನೇರವೇರಿಸಿದ್ದರು.

ನಲಿಪು ನವಿಲೇ ಫಲಿತಾಂಶ

ತೀರ್ಪುಗಾರರ ವಿಭಾಗ
ಪ್ರಥಮ :ಜಿವಿ ರಾಕರ್ಸ್ ಡ್ಯಾನ್ಸ್ ಕ್ರೂವ್,ಕಡೇಶಿವಾಲಯ.
ದ್ವಿತೀಯ:‍ತ್ರಿಶಾ ಡಿ ರೈ, ಬೆಂಗಳೂರು.
ತೃತೀಯ:ಅಮಿತ ಕಲಾಮಂದಿರ ಮುಂಬೈ.

ಫೇಸ್ಬುಕ್ ಲೈಕ್ ವಿಭಾಗ
ಪ್ರಥಮ :ಫೀಟ್ ಫೀವರ್ ಉಡುಪಿ.
ದ್ವಿತೀಯ:‍ಶಾಸ್ತಿ ಎಸ್ ಕುಂದರ್ ಮತ್ತು ಪ್ರಾಚೀ ತಿಂಗಳಾಯ.
ತೃತೀಯ:ದೃಶ್ಯ ಮತ್ತು ಅರ್ಷಿತಾ ಥಾಣೆ ಬಂಟ್ಸ್.

ವಿಶೇಷ ಬಹುಮಾನ
ಪ್ರಥಮ:ಸ್ಟೆಪ್ ಆಂಡ್ ಸ್ಟೈಲ್ ಡ್ಯಾನ್ಸ್ ಕ್ರೂವ್ ಉಡುಪಿ.
ದ್ವಿತೀಯ:ಆಪ್ತಿ ಬಿ ಪೂಜಾರಿ,ಕಾವೂರು.
ತೃತೀಯ:ಶ್ರೀಲಕ್ಷ್ಮೀ ತಂತ್ರಿ, ಉಡುಪಿ.

ಸಂಘಟಕರ ಮೆಚ್ಚುಗೆ:

ಜೂನಿಯರ್ ಏಕವ್ಯಕ್ತಿ:
ಕೃತಿ ಉಚ್ಚಿಲ ಉಡುಪಿ.
ಅನ್ವಿ ಶೆಟ್ಟಿ ,ಯುಎಇ.
ಅರ್ಚನಾ ಶಿರಡಿ.

ಜೂನಿಯರ್ ತಂಡ:
ಸ್ವರ/ಹಾರ್ದಿಕ/ಸೋನ, ಸುಳ್ಯ.
ಚಿಗುರು ಡ್ಯಾನ್ಸ್ ಕಂಪೆನಿ, ಸುಳ್ಯ.
ಸುಮೇದ್ ಮತ್ತು ಆಪ್ತಿ ಶೆಟ್ಟಿ,ಉಡುಪಿ.

ಸೀನಿಯರ್ ಏಕವ್ಯಕ್ತಿ:
ತೀರ್ಥ ಎಸ್ ಮಾಡ.
ಶ್ರೀಕಾಂತ್ ಕೊಂಡಾನ
ಸಿಂಚನಾ ರಾವ್ ಉಡುಪಿ.

ಸೀನಿಯರ್ ತಂಡ
ಮುರಳಿ ಬ್ರದರ್ಸ್ ಪುತ್ತೂರು
ಟೀಮ್ ಬ್ರಾಹ್ಮರಿ,ಎಕ್ಕಾರು ಕಟೀಲು.
ಸಪ್ತವರ್ಣ ಬೆಳುವಾಯಿ,ಬೆದ್ರ.
ವಿಂದೀಪ್, ಮುಂಬೈ.
ಡಿ ಝಾಕ್ ಕ್ರೂವ್ ಉಡುಪಿ

- Advertisement -

Related news

error: Content is protected !!