- Advertisement -
- Advertisement -


ವಿಟ್ಲ: ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಕಾಲಾವಧಿ ಮೆಚ್ಚಿ ಜಾತ್ರೆಯು ಮಾ. 06- 07ರ ವರೆಗೆ ನಡೆಯಲಿದೆ. ಆ ಪ್ರಯುಕ್ತ ಫೆ. 27ರಂದು ಬೆಳಗ್ಗೆ ಗೊನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ.
12ವರ್ಷಕ್ಕೊಮ್ಮೆ ನಡೆಯುವ ಧರ್ಮಮೆಚ್ಚಿಯು ಮಾ.05-06 ರವರೆಗೆ ಚಿತ್ತರಿಗೆ ಚಾವಡಿಯಲ್ಲಿ ನಡೆಯಲಿದೆ.

ಮಾ.06 ರಂದು ರಾತ್ರಿ ಭಂಡಾರಯೇರಿ ಮಾರನೇ ದಿನ ಮಾ.07ರಂದು ಬೆಳಗ್ಗೆ ಗಂಟೆ 9ರಿಂದ ಮೆಚ್ಚಿಜಾತ್ರೆ ಜರಗಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದರೆ.
- Advertisement -