Sunday, June 29, 2025
spot_imgspot_img
spot_imgspot_img

ವಿಟ್ಲ: ಮಹಿಳೆಯರ ವಿನ್ಯಾಸ ಭರಿತ ಬೃಹತ್ ಕಲೆಕ್ಷನ್‌ಗನ್ನೊಳಗೊಂಡ “ಲ್ಯಾವೆಂಡರ್” ಮಳಿಗೆ ಶುಭಾರಂಭ

- Advertisement -
- Advertisement -

ಮಹಿಳೆಯರ ವಿನ್ಯಾಸ ಭರಿತ ಶೂ, ಬ್ಯಾಗ್, ವಾಚ್, ಪರ್ಫ್ಯೂಮ್, ಕಾಸ್‌ಮೆಟಿಕ್, ಎಸ್ಸೆಸೊರೀಸ್‌ಗಳನ್ನೊಳಗೊಂಡ ಮಹಿಳೆಯರ ಬೃಹತ್ ಕಲೆಕ್ಷನ್‌ಗಳನ್ನೊಳಗೊಂಡ ನೂತನ “ಲ್ಯಾವೆಂಡರ್” ಮಳಿಗೆ ವಿಟ್ಲ ಪುತ್ತೂರು ಮುಖ್ಯ ರಸ್ತೆಯ ವಿ ಹೆಚ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ತೌಸಿಫ್ ಮಾಲಕತ್ವದ ಈ ಮಳಿಗೆಯನ್ನು ಶೈಖನ ವಾಲೆ ಮುಂಡೊವು, ಮಹಮೂದುಲ್ ಫೈಝಿ, ಮುಹಮ್ಮದ್ ವಶೀಹ್ ದಾರಿಮಿ ಕೇಂದ್ರ ಜುಮಾ ಮಸೀದಿ, ಅಬ್ಬಾಸ್ ಮದನಿ ಟೌನ್ ಮಸೀದಿ ವಿಟ್ಲ, ಹಕೀಂ ಅರ್ಶದಿ ವಿಟ್ಲ ದುಃವಾ ನೆರವೇರಿಸಿ ನೂತನ ಮಳಿಗೆಗೆ ಶುಭ ಹಾರೈಸಿದರು.

ನೂತನ ಮಳಿಗೆಯನ್ನು ಅಹದ್ ಹಾಗೂ ಫಾತಿಮಾ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಶಾಕೀರ್ ಅಳಕೆಮಜಲು, ಹನೀಫ್ ಬಗ್ಗುಮೂಲ್, ಅಶ್ರಫ್ ವಿಕೆಎಂ ಪಟ್ಟಣ ಪಂಚಾಯತ್ ಸದಸ್ಯರು, ಕಲಂದರ್ ಪರ್ತಿಪ್ಪಾಡಿ ನೂತನ ಸಂಸ್ಥೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಇಬ್ರಾಹಿಂ ರೆಡ್ ಸೌಂಡ್, ಹಝೀಝ್ ಸನ, ಇಕ್ಬಾಲ್ ಶೀತಲ್, ಕಲಂದರ್ ಪರ್ತಿಪ್ಪಾಡಿ, ಉಮ್ಮರ್ ಅರ್ಕೆಚ್ಚಾರು, ಹಝೀಝ್ ಪುತ್ತೂರು, ಅನ್ವರ್ ನೆಲ್ಲಿಗುಡ್ಡೆ, ಹರೀಶ್‌ಚಂದ್ರ ಶೆಟ್ಟಿ ಚಂದಳಿಕೆ, ಅಶ್ರಫ್ ಹಾಜಿ ವಿ ಹೆಚ್, ರಕ್ಷಿತ್ ಆರ್ ಎಸ್, ಸಮದ್ ಏರ್ ಸೌಂಡ್ಸ್, ಅಬೂಬಕ್ಕರ್ ನೆಲ್ಲಿಗುಡ್ಡೆ, ಫಹದ್ ಕಂಬಳಬಟ್ಟು, ಉಬೈದ್ ವಿಟ್ಲ ಬಜಾರ್, ಸೈಫುದ್ದೀನ್ ಈವಾ ಫ್ಯಾಷನ್, ಸುಹೈಲ್ ಫ್ಯಾನ್ಸಿ ಪಾರ್ಕ್, ಉದೈಫ್ ಮೆನ್ ಸಿಟಿ, ನಿಜಾಮ್ ಶೈನ್ ಫ್ಯಾನ್ಸಿ, ಸಮ್ಮಾಸ್ ಇಚ್ಚಾ, ಹಮೀದ್ ಚಂದಳಿಕೆ, ಸಮೀರ್ ಕರೈ, ಹರ್ಷದ್ ಸರಾವು, ಹರ್ಷದ್ ಸೆಂಟರ್ ಪಾಯಿಂಟ್, ಸಿದ್ದಿಕ್ ಲೈಟ್ ಹೌಸ್, ರಮೀಝ್ ಎಂ ಜಿ, ತಮೀಮ್ ವಿಟ್ಲ, ಅಸ್ಪಕ್ ವಿಟ್ಲ, ನೌಫಲ್ ವಿಟ್ಲ, ಅಚ್ಚ ಎಂ ಜಿ ವಿಟ್ಲ , ಪಾದ್ ಉದ್ಯಮಿ ಕಂಬಳಬೆಟ್ಟು, ರಾಫಿ ಒಕ್ಕೆತ್ತೂರು ಉಪಸ್ಥಿತರಿದ್ದರು.

- Advertisement -

Related news

error: Content is protected !!