- Advertisement -
- Advertisement -
ಮಂಗಳೂರು: ಅನುಶ್ರೀ ವಿಚಾರಣೆ ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ದಾರೆ.

ಸದ್ಯ ನಾರ್ಕೊಟಿಕ್ ಠಾಣೆಯಲ್ಲೇ ಇರುವ ಆರೋಪಿ ಕಿಶೋರ್, ತರುಣ್,ಅಕೀಲ್ಆ ರೋಪಿಗಳ ಸಮ್ಮುಖದಲ್ಲೇ ಅನುಶ್ರೀ ವಿಚಾರಣೆ ಸಾಧ್ಯತೆವಿದೆ. DCP ವಿನಯ್ ಗಾಂವ್ಕರ್ ಅನುಶ್ರೀಯನ್ನು ವಿಚಾರಣೆ ಮಾಡಲಿದ್ದಾರೆ.

- Advertisement -