Tuesday, June 9, 2026
spot_imgspot_img
spot_imgspot_img

ವಿಟ್ಲ : (ಎ. 13) ಸೀಗೆಬಲ್ಲೆ (ಕೆಮ್ಮಲೆ) ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯಿಂದ ಕಾಲಾವಧಿ ಉತ್ಸವ

- Advertisement -
- Advertisement -

ವಿಟ್ಲ : ಸೀಗೆಬಲ್ಲೆ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯಿಂದ ಕಾಲಾವಧಿ ಉತ್ಸವವು ಎ. 13 ರಂದು ನಡೆಯಲಿದೆ.

ಎ. 13 ರಂದು ಸ್ವಾಮಿ ಕೊರಗಜ್ಜ , ಗುಳಿಗ ಮತ್ತು ಸತ್ಯ ಸಾರಮಾನಿ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!