- Advertisement -
- Advertisement -





ಶ್ರೀ ದೇವತಾ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ನಡೆಯುವ 53ನೇ ವರ್ಷದ ಶಾರದೋತ್ಸವದ ಪ್ರಯುಕ್ತ 13-10-2024 ನೇ ಆದಿತ್ಯವಾರ ಶೋಭಾಯಾತ್ರೆಯ ದಿನದಂದು ಸಂಜೆ 4:00 ಗಂಟೆಗೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥದ ಗದ್ದೆಯ ಮುಂಭಾಗದಲ್ಲಿ ಸಾದರ ಪಡಿಸುವ “ರಸಮಂಜರಿ ಕಾರ್ಯಕ್ರಮ” ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹಲವು ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ.
- Advertisement -