Wednesday, October 4, 2023
spot_imgspot_img
spot_imgspot_img

ಬಾಯಾರು ಗ್ರಾಮದ ಹಿರಣ್ಯದಲ್ಲಿ ನಿಲ್ಲಿಸಿದ್ದ ಬೈಕ್ ಕಳವು; ಪ್ರಕರಣ ದಾಖಲು

- Advertisement -G L Acharya panikkar
- Advertisement -

ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಯಾರು ಗ್ರಾಮದ ಹಿರಣ್ಯ ಎಂಬಲ್ಲಿ ಧನ್ವಂತರಿ ನಾಟಿ ವೈದ್ಯಾಲಯದ ಮುಂಭಾಗದಲ್ಲಿ ನಿಲ್ಲಿಸಿದ್ದ KA 19HJ 2933 Himalayan royal enfild color rock red ಕಪ್ಪು ಮಿಶ್ರಿತ ಬೈಕ್ ಸೆಪ್ಟೆಂಬರ್ 13 ರಂದು ತಡರಾತ್ರಿ ಈ ಜಾಗದಿಂದ ಕಳವಾಗಿರುತ್ತದೆ. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.

ಈ ಬೈಕ್ ಎಲ್ಲಿಯಾದರು ಕಂಡುಬಂದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ. ಅಥವಾ 9845275509, 9844044469, 9844411499 ಈ ನಂಬರ್‌ಗಳನ್ನು ಸಂಪರ್ಕಿಸಿ.

- Advertisement -

Related news

error: Content is protected !!