Monday, June 22, 2026
spot_imgspot_img
spot_imgspot_img

ವಿಟ್ಲ ಅಪ್ರಾಪ್ತ ಬಾಲಕಿಗೆ ಕಾಮುಕ ಅಶ್ರಫ್‌ನಿಂದ ಲೈಂಗಿಕ ದೌರ್ಜನ್ಯ ಪ್ರಕರಣ;

- Advertisement -
- Advertisement -

ಆರೋಪಿಯನ್ನು ತಕ್ಷಣ ಬಂಧಿಸುವಂತೆ ಹಿಂ.ಜಾ.ವೇ.ಮಖಂಡರಿಂದ ತೀವ್ರ ಖಂಡನೆ: ವಿಟ್ಲ ಠಾಣೆಗೆ ಭೇಟಿ

ವಿಟ್ಲ ಸಮೀಪದ ಕುದ್ದುಪದವಿನಲ್ಲಿ ಅಶ್ರಫ್ ಮಾಲಕತ್ವದ ಜನರಲ್ ಸ್ಟೋರ್‌ ಅಂಗಡಿಗೆ ತೆರಲಿದ್ದ 9 ರ ಹರೆಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಈ ಹಿಂದೆಯೂ ಈತ ಅಂಗಡಿಗೆ ಬಂದ ಹಲವಾರು ಮಹಿಳೆಯರೊಂದಿಗೆ ಇದೆ ರೀತಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ .ಮಾಹಿತಿ ತಿಳಿದ ಕೊಡಲೇ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಘಟನೆಯನ್ನು ಖಂಡಿಸಿದ್ದು ಆರೋಪಿಯನ್ನು ತಕ್ಷಣ ಬಂಧಿಸುವಂತೆ ವಿಟ್ಲ ಪೋಲೀಸರಿಗೆ ಅಗ್ರಹಿಸಿದ್ದಾರೆ. ಸಿ.ಸಿ.ಕ್ಯಾಮರಾ ಪುಟೇಜ್ ಪೋಲಿಸರಿಗೆ ದೊರಕಿದ್ದು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.ಹಿಂದು ಜಾಗರಣ ವೇದಿಕೆಯ ಮುಖಂಡರು ವಿಟ್ಲ ಠಾಣೆಗೆ ಭೇಟಿ ನೀಡಿದ್ದು ಪೋಲಿಸರೊಂದಿಗೆ ಮಾತುಕತೆ ನಡೆಸಿದ್ದರೆ.

- Advertisement -

Related news

error: Content is protected !!