Thursday, May 2, 2024
spot_imgspot_img
spot_imgspot_img

ತೋಳದಂತೆ ಕಾಣಿಸಿಕೊಳ್ಳಲು 20 ಲಕ್ಷ ಖರ್ಚು ಮಾಡಿದ ವ್ಯಕ್ತಿ

- Advertisement -G L Acharya panikkar
- Advertisement -

ಜಪಾನ್ ಮೂಲದ ವ್ಯಕ್ತಿಯೊಬ್ಬ ತಾನು ನಾಯಿಯಂತೆ ಕಾಣಿಸಿಕೊಳ್ಳಲು ಬರೋಬ್ಬರು ರೂ. 12 ಲಕ್ಷ ಖರ್ಚು ಮಾಡಿದ್ದನ್ನು ಓದಿದ್ದೇವೆ ಇದೀಗ ಇದೇ ದೇಶದ 32 ವರ್ಷದ ಎಂಜಿನಿಯರ್ ಟೋರು ಯೂಡಾ  ತನ್ನ ಚಿಕ್ಕ ವಯಸ್ಸಿನ ಆಸೆಯನ್ನು ಈಡೇರಿಸಿಕೊಳ್ಳಲು ರೂ. 20 ಲಕ್ಷ ಖರ್ಚು ಮಾಡಿದ್ದಾನೆ . ತೋಳ ವೇಷಭೂಷಣವನ್ನು ತೊಟ್ಟು ರಸ್ತೆಗಳಿದು ಮಕ್ಕಳ ಮತ್ತು ದೊಡ್ಡವರ ಸ್ಪಂದನೆಯನ್ನು ಅನುಭವಿಸುತ್ತ ಖುಷಿ ಪಡುತ್ತಿದ್ದಾನೆ

. ಈ ಉಡುಪನ್ನು ಧರಿಸಿದಾಗ ನಾನೊಬ್ಬ ಶಕ್ತಿಶಾಲಿ ಎಂದೆನ್ನಿಸುತ್ತದೆ ಎಂದು ಹೇಳಿದ್ದಾನೆ. ಈ ತೋಳದ ವೇಷವನ್ನು ಮತ್ತು  ನಾಯಿಯ ವೇಷವನ್ನು ಸಿನೆಮಾ ಮತ್ತು ಇನ್ನಿತರೇ ಮನರಂಜನಾ ಕ್ಷೇತ್ರಗಳಿಗೆ ಪ್ರಾಣಿಗಳ ವೇಷಭೂಷಣ ತಯಾರಿಸುವ ಝೆಪ್ಪೆಟ್​ ಎಂಬ ಕಂಪೆನಿಯು ತಯಾರಿಸಿದೆ.

ರಸ್ತೆಯಲ್ಲಿ, ಉದ್ಯಾನವನದಲ್ಲಿ ಈ ವೇಷ ಧರಿಸಿ ಓಡಾಡುತ್ತೇನೆ. ಆದರೆ ಪಾರ್ಟಿಗಳಿಗೆಲ್ಲ ಈ ವೇಷವನ್ನು ಧರಿಸುವುದಿಲ್ಲ ಏಕೆಂದರೆ ನಡೆದಾಡುವಾಗ ಇದು ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ. ಆದರೆ ಬೇಸರವಾದಾಗ ಮತ್ತು ವಿಶ್ರಾಂತಿ ಬೇಕೆನ್ನಿಸಿದಾಗ ಮನೆಯಲ್ಲಿಯೂ ಈ ವೇಷ ಧರಿಸಿ ಚೈತನ್ಯ ಪಡೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ  ಟೋರು.

ಈ ತೋಳದ ವೇಷವನ್ನು ಮತ್ತು  ನಾಯಿಯ ವೇಷವನ್ನು ಸಿನೆಮಾ ಮತ್ತು ಇನ್ನಿತರೇ ಮನರಂಜನಾ ಕ್ಷೇತ್ರಗಳಿಗೆ ಪ್ರಾಣಿಗಳ ವೇಷಭೂಷಣ ತಯಾರಿಸುವ ಝೆಪ್ಪೆಟ್​ ಎಂಬ ಕಂಪೆನಿಯು ತಯಾರಿಸಿದೆ. ಈ ತೋಳದ ವೇಷವನ್ನು ತಯಾರಿಸಲು ಈ ಕಂಪೆನಿಯ ಒಟ್ಟು ನಾಲ್ಕು ಉದ್ಯೋಗಿಗಳು ಏಳು ವಾರಗಳನ್ನು ತೆಗೆದುಕೊಂಡಿದ್ದಾರೆ

- Advertisement -

Related news

error: Content is protected !!