Saturday, May 4, 2024
spot_imgspot_img
spot_imgspot_img

ಅಂಗಳದಲ್ಲಿ ಆಟವಾಡುತ್ತಿದ್ದಾಗ ಗೋಡೆ ಬಿದ್ದು ಮೂರು ವರ್ಷದ ಮಗು ಸಾವು

- Advertisement -G L Acharya panikkar
- Advertisement -

ಗೋಡೆ ಕುಸಿದು ಮೂರು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಮಲಪ್ಪುರಂನ ತಾನೂರಿನಲ್ಲಿ ನಡೆದಿದೆ. ಫಝಲ್ ಮತ್ತು ಅಫ್ಸಿಯಾ ದಂಪತಿಯ ಪುತ್ರ ಫರ್ಝೀನ್(3) ಮೃತಪಟ್ಟ ಮಗು.

ಮಗು ತನ್ನ ತಾಯಿ ಜತೆ ಮನೆಯಿಂದ ಹೊರಗೆ ಬಂದಿದ್ದು, ಅಂಗಳದಲ್ಲಿ ಆಟವಾಡುತ್ತಿದ್ದಾಗ ಗೋಡೆ ಮಗುಚಿ ಈ ದುರ್ಘಟನೆ ನಡೆದಿದೆ.

ಮೊದಲೇ ಗೋಡೆ ಬಿಟ್ಟಿದ್ದು, ಭಾರೀ ಮಳೆ ಸುರಿಯುತ್ತಿದ್ದ ಹಿನ್ನಲೆ ಆಟವಾಡುತ್ತಿದ್ದ ಮಗುವಿನ ಮೇಲೆ ಗೋಡೆ ಬಿದ್ದಿದೆ. ಕೂಡಲೇ ಮಗುವನ್ನು ತನೂರಿನ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲಾಗಲಿಲ್ಲ.

- Advertisement -

Related news

error: Content is protected !!