Sunday, May 19, 2024
spot_imgspot_img
spot_imgspot_img

*ನಟಿ ಪ್ರಣೀತಾ ಲಕ್ಷ ಲಕ್ಷ ವಂಚನೆ!!*

- Advertisement -G L Acharya panikkar
- Advertisement -

ಬೆಂಗಳೂರು: ನಟಿ ಪ್ರಣೀತಾ ಹೆಸರಲ್ಲಿ ಖತರ್ನಾಕ್ಗಳು ಖಾಸಗಿ ಕಂಪನಿಗಳಿಗೆ 13.5 ಲಕ್ಷ ಯಾಮಾರಿಸಿದ ಘಟನೆ ನಗರದಲ್ಲಿ ನಡೆದಿದೆ. ಎಸ್​ವಿ ಗ್ರೂಪ್ ಅಂಡ್ ಡೆವಲಪರ್ಸ್​ ಹೆಸರಿನ ಖಾಸಗಿ ಕಂಪನಿಗೆ ನಟಿ ಪ್ರಣೀಯಾ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡುತ್ತೇವೆಂದು ಹೇಳಿ ಮಹಮ್ಮದ್ ಜೂನಾಯತ್ ಮತ್ತು ವರ್ಷ ಎನ್ನುವವರು ಯಾಮಾರಿಸಿದ್ದಾರೆ.

ಕಂಪನಿಯ ಮ್ಯಾನೇಜರ್​ರನ್ನು ಖಾಸಗಿ ಹೋಟೆಲ್ ಕರೆಸಿಕೊಂಡು ನಟಿಯನ್ನು ಬ್ರಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿ ನಂಬಿಸಿ, ಅವರಿಂದ 13.5 ಲಕ್ಷ ನಗದು ಪಡೆದುಕೊಂಡಿದ್ದಾರೆ.

. ನಂತರ ರೂಮ್​ಗೆ ಹೋಗಿ ಬರೋದಾಗಿ ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಮರನಾಥ್ ರೆಡ್ಡಿ ಎಂಬುವವರು ಕೇಸ್ ದಾಖಲಿಸಿದ್ದಾರೆ

- Advertisement -

Related news

error: Content is protected !!