Saturday, April 20, 2024
spot_imgspot_img
spot_imgspot_img

ಬಿಗ್​ಬಾಸ್​ ಖ್ಯಾತಿ ಆ್ಯಡಂ ಪಾಷಾ ಆಸ್ಪತ್ರೆಗೆ ದಾಖಲು

- Advertisement -G L Acharya panikkar
- Advertisement -

ಬೆಂಗಳೂರು (ನ.4): ಜೈಲಿನಲ್ಲಿರುವ ಬಿಗ್​ಬಾಸ್​ ಖ್ಯಾತಿ ಆ್ಯಡಂ ಪಾಷಾರನ್ನ ಅನಾರೋಗ್ಯ ಸಮಸ್ಯೆ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ರಾತ್ರಿ ಜಾಂಡೀಸ್ ಜಾಸ್ತಿ ಆದ ಕಾರಣ ಆ್ಯಡಂ ಪಾಷಾರನ್ನ ಜಯನಗರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಡಂ ಪಾಷಾಗೆ ಜಾಂಡೀಸ್​ ಸಮಸ್ಯೆ ಕಾಡುತ್ತಿದ್ದು, ಕಳೆದ ವಾರದಿಂದ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ನಿನ್ನೆ ತೀವ್ರ ಅನಾರೋಗ್ಯ ಹಿನ್ನಲೆ ಜೈಲು ವೈದ್ಯರ ಸೂಚನೆ ಮೇರೆಗೆ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.

- Advertisement -

Related news

error: Content is protected !!