Thursday, April 25, 2024
spot_imgspot_img
spot_imgspot_img

ಭಾರತಕ್ಕೆ ಮತ್ತೊಂದು ಪದಕ..! ಕಂಚಿಗೆ ಕೊರಳೊಡ್ಡಿದ ಬ್ಯಾಡ್ಮಿಂಟನ್ ತಾರೆ

- Advertisement -G L Acharya panikkar
- Advertisement -

ಟೋಕಿಯೊ ಒಲಿಂಪಿಕ್ಸ್ ಅಂಗಳದಲ್ಲಿ ಮಹತ್ವದ ದಿನವಾಗಿದೆ. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಚೀನಾದ ಎಡಗೈ ಶಟ್ಲರ್ ಬಿಂಗ್ಜಿಯಾವೊ ವಿರುದ್ದ ರೋಚಕ ಗೆಲವು ಸಾಧಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ವಿಶ್ವದ 7 ನೇ ಕ್ರಮಾಂಕದ ಪಿವಿ ಸಿಂಧು, 9ನೇ ಸ್ಥಾನದಲ್ಲಿರುವ ಚೀನಾದ ಬಿಂಗ್ಜಿಯಾವೊ ವಿರುದ್ದ ಸೆಣಸಾಡಿದ್ದು ಇಬ್ಬರೂ ಇದೇ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪಂದ್ಯವು ಟೋಕಿಯೊ ಒಲಿಂಪಿಕ್ ವಿಲೇಜ್ ನ ಕೋರ್ಟ್ ನಂ .1 ರಲ್ಲಿ ನಡೆದಿದ್ದು ಭಾರತೀಯರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಕಂಚು ಗೆದ್ದ ಸಿಂಧು ಅವರಿಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -

Related news

error: Content is protected !!