Monday, July 27, 2026
spot_imgspot_img
spot_imgspot_img

ಉಳ್ಳಾಲ: ಎರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ 19 ವರ್ಷದ ಬಳಿಕ ಪತ್ತೆ!

- Advertisement -
- Advertisement -

ಉಳ್ಳಾಲ: ಪೊಲೀಸ್ ಠಾಣಾ ಮೊ. ನಂ 285/2007 ಕಲಂ 341,384,504,506 r/w 34 IPC ಹಾಗೂ ಮಾನ್ಯ 3 ನೇ JMFC ನ್ಯಾಯಾಲಯ ಮಂಗಳೂರು ರವರ CC NO 2904/2014 ಪ್ರಕರಣದಲ್ಲಿ , ನಸೀಮಾ ಮಂಝಿಲ್ ಕೈಕೋ ರೋಡ್ ಸುಭಾಸ್ ನಗರ ಉಳ್ಳಾಲ ನಿವಾಸಿ ಅನ್ವರ್ ಹುಸೇನ್ (42 ) ಎಂಬಾತನ ವಿರುದ್ದ ಮಾನ್ಯ 3ನೇ JMFC ನ್ಯಾಯಾಲಯ ಮಂಗಳೂರು ರವರು LPC ವಾರಂಟ್ ಹೊರಡಿಸಿದ್ದು, 19 ವರ್ಷಗಳಿಂದ ತಲೆಮಾರೆಸಿಕೊಂಡಿದ್ದವನನ್ನು ಪತ್ತೆಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!