Thursday, May 2, 2024
spot_imgspot_img
spot_imgspot_img

ಅಳಕೆಮಜಲು: (ಮಾ: 23-24) ಶ್ರೀ ಶಾರಧಾಂಬ ಭಜನಾ ಮಂದಿರ ಇದರ ಲೋಕಾರ್ಪಣಾ ಕಾರ್ಯಕ್ರಮ ಮತ್ತು ಮಹಾ ಚಂಡಿಕಾಯಾಗ

- Advertisement -G L Acharya panikkar
- Advertisement -

ಅಳಕೆಮಜಲು: ಶ್ರೀ ಶಾರಧಾಂಬ ಭಜನಾ ಮಂಡಳಿ (ರಿ) ಅಶೋಕನಗರ ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರದಾಂಭ ಭಜನಾ ಮಂದಿರ ಇದರ ಲೋಕಾರ್ಪಣಾ ಕಾರ್ಯಕ್ರಮ ಮತ್ತು ಮಹಾ ಚಂಡಿಕಾಯಾಗವು ಮಾ: 23 ರಿಂದ 24ರ ವರೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!