Friday, May 3, 2024
spot_imgspot_img
spot_imgspot_img

ಆಲಂಕಾರು: ರಿಕ್ಷಾ ಪಲ್ಟಿ; ಮೂವರು ಗಾಯ..!

- Advertisement -G L Acharya panikkar
- Advertisement -

ಆಲಂಕಾರು: ರಿಕ್ಷಾವೊಂದು ಪಲ್ಟಿಯಾಗಿ ಮೂವರು ಗಾಯಗೊಂಡಿರುವ ಘಟನೆ ಪೆರಾಬೆ: ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ‌ಸಮೀಪ ಕೋಚಕಟ್ಟೆ ಎಂಬಲ್ಲಿ ನಡೆದಿದೆ.

ಕುಂತೂರಿನಿಂದ ಆಲಂಕಾರು ಕಡೆ ಬರುತ್ತಿದ್ದ ರಿಕ್ಷಾ ಕೋಚಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿಯೇ ಪಲ್ಟಿಯಾಗಿದೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ ಮೂವರು ಕೂಲಿ ಕಾರ್ಮಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!