- Advertisement -
- Advertisement -



ವಿಟ್ಲ: ಶ್ರೀ ಸತ್ಯಸಾಯಿ ಲೋಕಸೇವಾ ಶಾಲೆ, ಅಳಿಕೆಯ ನಿವೃತ್ತ ಶಿಕ್ಷಕಿ ಶಂಕರಿ ಅಮ್ಮರವರು ಇಂದು ನಿಧನರಾದರು.
ದಿ. ಮಾದಕಟ್ಟೆ ಈಶ್ವರಣ್ಣರವರ ಸಹೋದರಿ ಶಂಕರಿ ಅಮ್ಮನವರು ಸ್ವಗೃಹದಲ್ಲಿ ನಿಧನರಾಗಿದ್ದು, ಅಂತಿಮ ದರ್ಶನ 3 ಗಂಟೆಯವರೆಗೆ ನಡೆದ ಬಳಿಕ ಅಂತಿಮ ವಿಧಿ ವಿಧಾನ ಕಾರ್ಯಕ್ರಮಗಳು ಅಳಿಕೆಯಲ್ಲಿ ನಡೆಯಲಿದೆ.
ಮೃತರು ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಅಪಾರ ಶಿಷ್ಯರನ್ನು ಅಗಲಿದ್ದಾರೆ.
- Advertisement -