Wednesday, July 29, 2026
spot_imgspot_img
spot_imgspot_img

ಅಮೆರಿಕಾ ಅಧ್ಯಕ್ಷೀಯ ಚುನಾವಣೆ-ಟ್ರಂಪ್ ಮತ್ತು ಜೋ ಬಿಡೆನ್ ನಡುವೆ ತೀವ್ರ ಪೈಪೋಟಿ!!

- Advertisement -
- Advertisement -

ವಾಷಿಂಗ್ಟನ್: ವಿಶ್ವದ ಹಿರಿಯಣ್ಣ ಎನಿಸಿಕೊಂಡಿರುವ ಅಮೆರಿಕಾದ ಸಾರಥಿಯಾಗಲು ಡೊನಾಲ್ಡ್‌​ ಟ್ರಂಪ್ ಹಾಗೂ ಜೋ ಬೈಡನ್​​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಚುನಾವಣೆ ಎದುರಿಸಿದ 50 ರಾಜ್ಯಗಳ ಪೈಕಿ 41 ರಾಜ್ಯಗಳಲ್ಲಿ ಮತ ಎಣಿಕೆ ಮುಕ್ತಾಯವಾಗಿದೆ.

253 ಎಲೆಕ್ಟ್ರೋರಲ್ ಮತ ಪಡೆಯೋ ಮೂಲಕ ಬೈಡನ್ ಮುನ್ನಡೆ ಸಾಧಿಸಿದ್ದಾರೆ. ಟ್ರಂಪ್ 214 ಮತಗಳನ್ನ ಪಡೆದು ತೀವ್ರ ಪೈಪೋಟಿ ನೀಡುತ್ತಿದ್ದಾರೆ.ಸದ್ಯ ನಾರ್ಥ್ ಕ್ಯಾರೊಲಿನಾ ಹಾಗೂ ಜಾರ್ಜಿಯಾದಲ್ಲಿ ಟ್ರಂಪ್​ ಮುನ್ನಡೆಯಲ್ಲಿದ್ರೆ, ನೆವಡಾ, ಮಿಚಿಗನ್, ವಿಸ್ಕನ್ಸಿನ್ ರಾಜ್ಯಗಳಲ್ಲಿ ಬಿಡನ್ ಲೀಡ್​ನಲ್ಲಿದ್ದಾರೆ. ಇವತ್ತು ಅಮೆರಿಕಾ ಅಧ್ಯಕ್ಷರು ಯಾರಾಗ್ತಾರೆ ಅನ್ನೋ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ. ಅಧ್ಯಕ್ಷೀಯ ಅಭ್ಯರ್ಥಿ ಗೆಲ್ಲಲು 270 ಎಲೆಕ್ಟೋರಲ್ ವೋಟ್ಸ್​ ಬೇಕಿದೆ.

- Advertisement -

Related news

error: Content is protected !!