Monday, April 29, 2024
spot_imgspot_img
spot_imgspot_img

ಅನಂತಾಡಿ: (ಫೆ.24) ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ “ಮೆಚ್ಚಿ ಜಾತ್ರೆ”

- Advertisement -G L Acharya panikkar
- Advertisement -

ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ಉಳ್ಳಾಲ್ತಿ ದೈವದ ಕಾಲಾವಧಿ “ಮೆಚ್ಚಿ ಜಾತ್ರೆ”ಯು ಫೆ. 24 ನೇ ಶನಿವಾರದಂದು ನಡೆಯಲಿದೆ. 17-02-2024 ನೇ ಶನಿವಾರ ಬೆಳಿಗ್ಗೆ ಗೊನೆ ಕಡಿದು 23-02-2024 ನೇ ಶುಕ್ರವಾರ ರಾತ್ರಿ ಭಂಡಾರಯೇರಿ ಮೂರನೇ ದಿನ (ಹುಣ್ಣಿಮೆಯಂದು) 24-02-2024 ನೇ ಶನಿವಾರ ಬೆಳಿಗ್ಗೆ 9:00 ಕ್ಕೆ ಮೆಚ್ಚಿ ಜಾತ್ರೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!